1v1.LOL - Battle Royale Game

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.3
589ಸಾ ವಿಮರ್ಶೆಗಳು
10ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು 10+
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ಈ ಎಪಿಕ್ ಮಲ್ಟಿಪ್ಲೇಯರ್ ಬ್ಯಾಟಲ್ ರಾಯಲ್ ಕಂಸ್ಟ್ರಕ್ಷನ್ ವಾರ್‌ನಲ್ಲಿ ಬದುಕುಳಿಯಲು ಫೈಟ್ ಮಾಡಿ, ಅಲ್ಲಿ ಕೊನೆಯಲ್ಲಿ ಉಳಿಯುವ ಆಟಗಾರನು ಮಾತ್ರ ಗೆದ್ದು ಮಹತ್ವದ್ದನ್ನು ಸಾಧಿಸುತ್ತಾ ಆ ನೈಪುಣ್ಯತೆಯ ವಿಜಯಕ್ಕಾಗಿ ಹಾತೊರೆಯುತ್ತಾನೆ.
1v1 ನಲ್ಲಿ ನೀವು ಕಾದಾಡಲು 500,000 ಕ್ಕೂ ಹೆಚ್ಚು ಸಕ್ರಿಯ ಬಳಕೆದಾರರು ಕಾಯುತ್ತಿದ್ದಾರೆ!
ಈ ಮಲ್ಟಿಪ್ಲೇಯರ್ ಶೂಟರ್‌ನಲ್ಲಿ ನೀವು ಯಾವ ವಿಶಿಷ್ಟಗಳನ್ನು ಕಾಣಬಹುದು?

* ತ್ವರಿತ ಜೋಡಣೆ:
ಬಾಟ್‌ಗಳಿಲ್ಲದೆ, 3 ಸೆಕೆಂಡುಗಳಲ್ಲಿ ಒಬ್ಬ ಯಾದೃಚ್ಚಿಕ ಆಟಗಾರನ ವಿರುದ್ಧ 1v1 ಪಂದ್ಯವನ್ನು ಹುಡುಕಿ, ನಿಜವಾದ ಆಟಗಾರರು ಮಾತ್ರ ಸಿಗುವರು! ದಿನದ 24 ಗಂಟೆಗಳಲ್ಲಿಯೂ.
* ಕಸ್ಟಮ್ HUD:
ಸುಧಾರಿತ ಕಂಟ್ರೋಲ್ ಎಡಿಟರ್ಸ್ ಇರುವುದರಿಂದ ಶೂಟಿಂಗ್ ಅಸಿಸ್ಟೆಂಟ್ ಮತ್ತು ಸೆಲ್ಫ್-ಟ್ರಿಗರ್‌ ಮೂಲಕ ಸುಲಭ ನಿಯಂತ್ರಣಗಳೊಂದಿಗೆ ಲೇಔಟ್‌ಗಳು ಮತ್ತು ಬಿಲ್ಡರ್ ಪ್ರೊ ಮತ್ತು ಓಲ್ಡ್ ಸ್ಕೂಲ್‌ ಸೆಟಪ್‌‌ನೊಂದಿಗೆ ನೀವು ಇಷ್ಟಪಡುವ ರೀತಿಯಲ್ಲಿ ನಿಮ್ಮ ಸ್ಕ್ರೀನ್ ಬಟನ್‌ಗಳನ್ನು ನಿರ್ವಹಿಸಬಹುದು ಹಾಗೂ ರಚಿಸಬಹುದು.
* ಪ್ರಾಕ್ಟೀಸ್ ಮೋಡ್:
ನಿಮ್ಮ ಬಿಲ್ಡಿಂಗ್, ಎಡಿಟಿಂಗ್ ಮತ್ತು ಶೂಟಿಂಗ್ ಕೌಶಲ್ಯಗಳನ್ನು ನಿಮ್ಮ ಆಕ್ರಮಣಕಾರಿ ರೈಫಲ್, ಸ್ಲೈಡಿಂಗ್ ಶಾಟ್‌ಗನ್ ಹಾಗೂ ನಿಮ್ಮ ಪ್ರಸಿದ್ಧ ಪಿಕಾಕ್ಸ್‌ನಂತಹ ಕೊನೆಯಿಲ್ಲದ ಸಲಕರಣೆಗಳು ಮತ್ತು ಶಸ್ತ್ರಾಸ್ತ್ರಗಳೊಂದಿಗೆ ತರಬೇತಿ ನೀಡಿ.
* ಪ್ರತಿಯೊಬ್ಬರೂ ಉಚಿತವಾಗಿ ಆಡಬಹುದು:
ಈ ಆ್ಯಪ್ ಅನ್ನು ಎಲ್ಲಾ ಪ್ರೇಕ್ಷಕರಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದು ಸಂಪೂರ್ಣ ಉಚಿತ, ಇತರ ಬ್ಯಾಟಲ್ ರಾಯಲ್ ಆಟಗಳಿಗಿಂತ ಭಿನ್ನವಾಗಿ, ಮಿತಿಯಿಲ್ಲದೆ ಆಡಲು ಪಾವತಿ ಮಾಡುವ ಅಥವಾ ಬ್ಯಾಟಲ್ ಪಾಸ್ ಅಗತ್ಯವಿಲ್ಲ. ಇದಲ್ಲದೆ, ನಾವು ನಿರಂತರವಾಗಿ ಈ ಎಪಿಕ್ ಗೇಮ್ ಅನ್ನು ಅಪ್‌ಡೇಟ್ ಮಾಡುತ್ತೇವೆ - ಇದು ಆಟಗಾರರಿಗಾಗಿ!
* ಶೀಘ್ರದಲ್ಲೇ ಇನ್ನಷ್ಟು ಮೋಜಿನ ವಿಧಾನಗಳು ಬರಲಿವೆ: ಪ್ರಸ್ತುತ ನೀವು ಅಭ್ಯಾಸದ ಮೋಡ್, 1v1 ಮೋಡ್ ಮತ್ತು ಬಾಕ್ಸ್ ಫೈಟ್ ಮೋಡ್ ಅನ್ನು ಪ್ಲೇ ಮಾಡಬಹುದು. ನಮ್ಮ ಪ್ರಪಂಚಗಳು ಮತ್ತು ಆನ್‌ಲೈನ್ ಯುದ್ಧಭೂಮಿಯೊಳಗೆ ಸಾಕಷ್ಟು ಸಾಹಸಗಳನ್ನು ಖಾತ್ರಿಪಡಿಸುತ್ತಾ ನಾವು ಹೆಚ್ಚು ಮೋಜಿನ ವಿಧಾನಗಳು ಮತ್ತು ಯುದ್ಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದೇವೆ.
1v1.LOL ನಲ್ಲಿ, ನಿಮ್ಮ ವಿರೋಧಿಗಳ ವಿರುದ್ಧ ಸೆಣಸಾಡಲು ಮತ್ತು ಶತ್ರುಗಳಿಂದ ಬಚ್ಚಿಟ್ಟುಕೊಳ್ಳಲು ವಿಭಿನ್ನ ರಚನಾತ್ಮಕ ವಿಧಾನಗಳನ್ನು ಬಳಸಲು ನಾವು ಆನ್‌ಲೈನ್ ಶೂಟಿಂಗ್ PvP ಸಿಮುಲೇಟರ್ ಅನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದೇವೆ. ನಿಮ್ಮನ್ನು ಮರೆಮಾಡಿಕೊಳ್ಳಲು ನೀವು ರಾಂಪ್, ಗೋಡೆ ಅಥವಾ ಸೀಲಿಂಗ್ ಅನ್ನು ಬಳಸಬಹುದು, ನಿಮ್ಮ ನಿಜವಾದ ವಿರೋಧಿಗಳ ಬುಲೆಟ್‌ಗಳಿಂದ ನುಣುಚಿಕೊಳ್ಳಿ ಮತ್ತು ನಿಮ್ಮ 1v1 FPS ವಿಜಯವನ್ನು ಸಾಧಿಸಲು ನಿಮ್ಮ ನೆಚ್ಚಿನ ಆಯುಧಗಳಿಂದ ಅವರ ಮೇಲೆ ಆಕ್ರಮಣ ಮಾಡಿ.
ಈ ಆನ್‌ಲೈನ್ ಫೈಟಿಂಗ್ ಮತ್ತು ಶೂಟಿಂಗ್ ಸಿಮುಲೇಟರ್ ಅನ್ನು ಆಡಲು ನಾನು ಏನು ಮಾಡಬೇಕು?
1. ಫೇಸ್‌ಬುಕ್ ಅಥವಾ ಜಿಮೇಲ್‌ನಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ, ಆ್ಯಪ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ PvP 1v1.LOL ಸಿಮುಲೇಟರ್ ಅನ್ನು ಪ್ಲೇ ಮಾಡಲು ಪ್ರಾರಂಭಿಸಿ!
2. ಈ ಬ್ಯಾಟಲ್ ರಾಯಲ್‌ನಲ್ಲಿ ನಿಮ್ಮ ವರ್ಚುವಲ್ ಅವತಾರ್‌ಗೆ ಜೀವ ತುಂಬುವ ಕ್ಯಾರೆಕ್ಟರ್ ಹೆಸರನ್ನು ರಚಿಸಿ ಮತ್ತು ನಿಮ್ಮ ಮೊದಲ ಆನ್‌ಲೈನ್ ಆಟವನ್ನು ಅಭ್ಯಾಸ ಮೋಡ್‌ನೊಂದಿಗೆ ಮಾಡಿ, ಅಲ್ಲಿ ನಿಮ್ಮ ಶೂಟಿಂಗ್ ಮತ್ತು ಕಂಸ್ಟ್ರಕ್ಷನ್ ಕೌಶಲ್ಯಗಳನ್ನು ನೀವು ಪೂರ್ವಾಭ್ಯಾಸ ಮಾಡಬಹುದು!
3. ನೀವು ಈಗ ಪ್ರಪಂಚದಾದ್ಯಂತದ ನಿಜವಾದ ಆಟಗಾರರೊಂದಿಗೆ ಮಲ್ಟಿಪ್ಲೇಯರ್‌ನಲ್ಲಿ ಬ್ಯಾಟಲ್ ಟು ಡೆಥ್‌ಗೆ ಸಿದ್ಧರಿದ್ದೀರಿ. ನಿಮ್ಮ ಸ್ನೇಹಿತರನ್ನು ಆಹ್ವಾನಿಸಲು ಮರ್ರು ಶೇರ್ ಮಾಡಿಕೊಳ್ಳಲು ಮರೆಯಬೇಡಿ

*ನಮ್ಮನ್ನು ನೀವು ಇಲ್ಲಿ ನೋಡಬಹುದು:Tiktok: https://www.tiktok.com/@1v1_lol
Facebook: https://www.facebook.com/1v1.lol.official/
Instagram: https://www.instagram.com/1v1.lol/
Twitch: https://www.twitch.tv/1v1__lol
Twitter: https://twitter.com/just_build_lol
Discord link: https://discord.gg/1v1

ಈಗಲೇ ಡೌನ್‌ಲೋಡ್ ಮಾಡಿ 1v1.LOL It’s in the game: justbuild.lol

1v1 has versions intended for different ages. You will be directed to the version intended for your age, depending on the jurisdiction in which you are located. 1v1 does not require payment to download and play, but it also allows you to purchase virtual items with real money inside the game. You can disable in-app purchases in your device’s settings. 1v1 may also contain advertising. You may require an internet connection to play 1v1 and access its social features. You can also find more information about the functionality, compatibility and interoperability of 1v1 in the above description and additional app store information.
By downloading this game, you agree to future game updates as released on your app store or social network. You may choose to update this game, but if you do not update, your game experience and functionalities may be reduced.
Terms of Service: https://www.justplay.lol/terms-service/ Privacy Notice: https://www.justplay.lol/privacy-notice/
Privacy for Kids: http://justplay.lol/privacy-for-kids
ಅಪ್‌ಡೇಟ್‌ ದಿನಾಂಕ
ಮೇ 27, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ಆ್ಯಪ್ ಮಾಹಿತಿ ಮತ್ತು ಕಾರ್ಯಕ್ಷಮತೆ, ಮತ್ತು ಸಾಧನ ಅಥವಾ ಇತರ ID ಗಳು
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 4 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.4
504ಸಾ ವಿಮರ್ಶೆಗಳು

ಹೊಸದೇನಿದೆ

New Cosmetics - Sky Skins, new Pickaxe skins and more 🤩
LOL Ball Remake - LOL Ball is back with a whole new look and gameplay mechanics. Check it out in the daily mode rotation
Strongest Player Headline - try and keep your title or beat the strongest player on the battlefield

Bug fixes & Improvements