Google ಡ್ರೈವ್

ಆ್ಯಪ್‌ನಲ್ಲಿನ ಖರೀದಿಗಳು
4.3
10.2ಮಿ ವಿಮರ್ಶೆಗಳು
10ಬಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಯಾವುದೇ ಸಾಧನದಿಂದ ನಿಮ್ಮ ಎಲ್ಲಾ ಫೈಲ್‌ಗಳನ್ನು ಬ್ಯಾಕಪ್ ಮಾಡಲು ಮತ್ತು ಪ್ರವೇಶಿಸಲು Google ಡ್ರೈವ್ ಸುರಕ್ಷಿತ ಸ್ಥಳವಾಗಿದೆ. ನಿಮ್ಮ ಯಾವುದೇ ಫೈಲ್‌ಗಳು ಅಥವಾ ಫೋಲ್ಡರ್‌ಗಳನ್ನು ವೀಕ್ಷಿಸಲು, ಎಡಿಟ್ ಮಾಡಲು ಅಥವಾ ಕಾಮೆಂಟ್‌ಗಳನ್ನು ನೀಡಲು ಇತರರನ್ನು ಸುಲಭವಾಗಿ ಆಹ್ವಾನಿಸಿ.

ಡ್ರೈವ್‌ನಲ್ಲಿ, ನೀವು ಈ ಕೆಳಗಿನವುಗಳನ್ನು ಮಾಡಬಹುದು:

• ನಿಮ್ಮ ಫೈಲ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಬಹುದು ಮತ್ತು ಅವುಗಳನ್ನು ಎಲ್ಲಿಯಾದರೂ ಪ್ರವೇಶಿಸಬಹುದು
• ಇತ್ತೀಚಿನ ಮತ್ತು ಪ್ರಮುಖ ಫೈಲ್‌ಗಳನ್ನು ತ್ವರಿತವಾಗಿ ಪ್ರವೇಶಿಸಬಹುದು
• ಹೆಸರು ಮತ್ತು ವಿಷಯದ ಮೂಲಕ ಫೈಲ್‌ಗಳಿಗಾಗಿ ಹುಡುಕಬಹುದು
• ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಹಂಚಿಕೊಳ್ಳಬಹುದು ಮತ್ತು ಅವುಗಳ ಅನುಮತಿಗಳನ್ನು ಹೊಂದಿಸಬಹುದು
• ಪ್ರಯಾಣದಲ್ಲಿ, ಆಫ್‌ಲೈನ್‌ನಲ್ಲಿರುವಾಗ ನಿಮ್ಮ ವಿಷಯ ನೋಡಬಹುದು
• ನಿಮ್ಮ ಫೈಲ್‌ಗಳಲ್ಲಿನ ಪ್ರಮುಖ ಚಟುವಟಿಕೆಯ ಕುರಿತು ಅಧಿಸೂಚನೆಗಳನ್ನು ಪಡೆಯಬಹುದು
• ಪೇಪರ್ ಡಾಕ್ಯುಮೆಂಟ್‌ಗಳನ್ನು ಸ್ಕ್ಯಾನ್ ಮಾಡಲು ನಿಮ್ಮ ಸಾಧನದ ಕ್ಯಾಮರಾವನ್ನು ಬಳಸಬಹುದು

Google ಆ್ಯಪ್‌ಗಳ ಅಪ್‌ಡೇಟ್ ನೀತಿಯ ಕುರಿತು ಇನ್ನಷ್ಟು ತಿಳಿಯಿರಿ: https://support.google.com/a/answer/6288871

Google ಖಾತೆಗಳು 15GB ಉಚಿತ ಸಂಗ್ರಹಣೆಯನ್ನು ಹೊಂದಿರುತ್ತವೆ ಮತ್ತು ಇದನ್ನು Google ಡ್ರೈವ್, Gmail ಮತ್ತು Google ಫೋಟೋಗಳಾದ್ಯಂತ ಹಂಚಿಕೊಳ್ಳಲಾಗುತ್ತದೆ. ಹೆಚ್ಚುವರಿ ಸಂಗ್ರಹಣೆಗಾಗಿ, ಆ್ಯಪ್‌ನಲ್ಲಿನ ಖರೀದಿಯಾಗಿ ನೀವು ಪ್ರೀಮಿಯಂ ಸಬ್‌ಸ್ಕ್ರಿಪ್ಶನ್ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡಿಕೊಳ್ಳಬಹುದು. ಯುಎಸ್‌ನಲ್ಲಿ 100 GB ಯ ಸಬ್‌ಸ್ಕ್ರಿಪ್ಶನ್‌ಗಳು ಪ್ರತಿ ತಿಂಗಳಿಗೆ $1.99 ನಿಂದ ಪ್ರಾರಂಭವಾಗುತ್ತದೆ ಮತ್ತು ಆ ಬೆಲೆ ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು.

Google ಗೌಪ್ಯತಾ ನೀತಿ: https://www.google.com/intl/en_US/policies/privacy
Google ಡ್ರೈವ್ ಸೇವಾ ನಿಯಮಗಳು: https://www.google.com/drive/terms-of-service
ಅಪ್‌ಡೇಟ್‌ ದಿನಾಂಕ
ಮೇ 28, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 9 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು
ಸ್ವತಂತ್ರ ಭದ್ರತಾ ವಿಮರ್ಶೆ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
9.69ಮಿ ವಿಮರ್ಶೆಗಳು

ಹೊಸದೇನಿದೆ

* ದೋಷ ಪರಿಹಾರಗಳು ಮತ್ತು ಕಾರ್ಯಕ್ಷಮತೆ ಸುಧಾರಣೆಗಳು.