Pixel ಕ್ಯಾಮರಾ

2.9
487ಸಾ ವಿಮರ್ಶೆಗಳು
1+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾದ Pixel ಕ್ಯಾಮರಾದೊಂದಿಗೆ ಒಂದು ಕ್ಷಣವನ್ನೂ ಕಳೆದುಕೊಳ್ಳಬೇಡಿ ಹಾಗೂ ಪೋರ್ಟ್ರೇಟ್, ನೈಟ್ ವಿಷನ್, ಟೈಮ್ ಲ್ಯಾಪ್ಸ್ ಮತ್ತು ಸಿನಿಮ್ಯಾಟಿಕ್ ಬ್ಲರ್‌ನಂತಹ ಫೀಚರ್‌ಗಳನ್ನು ಬಳಸಿಕೊಂಡು ಅದ್ಭುತ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯಿರಿ.

ಅಚ್ಚರಿಗೊಳಿಸುವ ಫೋಟೋಗಳನ್ನು ತೆಗೆಯಿರಿ
• HDR+ ಜೊತೆಗೆ ಎಕ್ಸ್‌ಪೋಶರ್ ಮತ್ತು ವೈಟ್ ಬ್ಯಾಲೆನ್ಸ್ ಕಂಟ್ರೋಲ್‌ಗಳು - ವಿಶೇಷವಾಗಿ ಕಡಿಮೆ ಬೆಳಕಿರುವ ಮತ್ತು ಹಿಂಬೆಳಕು ಇರುವ ದೃಶ್ಯಗಳಲ್ಲಿ HDR+ ಬಳಸಿಕೊಂಡು ಅಸಾಧಾರಣ ಫೋಟೋಗಳನ್ನು ತೆಗೆಯಿರಿ.
• ನೈಟ್ ವಿಷನ್ - ನಿಮ್ಮ ಫ್ಲ್ಯಾಶ್ ಅನ್ನು ನೀವು ಮತ್ತೊಮ್ಮೆ ಎಂದಿಗೂ ಬಳಸಲು ಬಯಸುವುದಿಲ್ಲ. ಕತ್ತಲೆಯಲ್ಲಿ ಕಳೆದುಹೋಗುವ ಎಲ್ಲಾ ವಿವರಗಳು ಮತ್ತು ಬಣ್ಣಗಳಿಗೆ ನೈಟ್ ವಿಷನ್ ಜೀವ ತುಂಬುತ್ತದೆ. ಆಸ್ಟ್ರೋಫೋಟೋಗ್ರಫಿ ಮೂಲಕ ನೀವು ಮಿಲ್ಕಿ ವೇ ಫೋಟೋಗಳನ್ನು ಸಹ ಸೆರೆಹಿಡಿಯಬಹುದು!
• ಸೂಪರ್ ರೆಸೊಲ್ಯೂಶನ್ ಝೂಮ್ - ಬಹಳ ದೂರವಿದ್ದರೂ ಹತ್ತಿರ ಬನ್ನಿ. ನೀವು ಝೂಮ್ ಇನ್ ಮಾಡಿದಾಗ ಸೂಪರ್ ರೆಸೊಲ್ಯೂಶನ್ ಝೂಮ್ ನಿಮ್ಮ ಚಿತ್ರಗಳ ಸ್ಪಷ್ಟತೆಯನ್ನು ಹೆಚ್ಚಿಸುತ್ತದೆ.
• ಲಾಂಗ್ ಎಕ್ಸ್‌ಪೋಷರ್ - ದೃಶ್ಯದಲ್ಲಿರುವ ಚಲಿಸುವ ವಿಷಯಗಳಿಗೆ ಸೃಜನಾತ್ಮಕ ಬ್ಲರ್ ಅನ್ನು ಸೇರಿಸಿ
• ಆ್ಯಕ್ಷನ್ ಪ್ಯಾನ್ - ನಿಮ್ಮ ವಿಷಯವನ್ನು ಫೋಕಸ್‌ನಲ್ಲಿ ಇರಿಸುವುದರ ಜೊತೆಗೆ ಹಿನ್ನೆಲೆಗೆ ಸೃಜನಾತ್ಮಕ ಬ್ಲರ್ ಅನ್ನು ಸೇರಿಸಿ
• ಮ್ಯಾಕ್ರೊ ಫೋಕಸ್ - ಸಣ್ಣ ವಿಷಯಗಳಲ್ಲಿಯೂ ಸಹ ಸ್ಪಷ್ಟ ಬಣ್ಣ ಮತ್ತು ಆಕರ್ಷಕ ಕಾಂಟ್ರ್ಯಾಸ್ಟ್

ಪ್ರತಿ ಟೇಕ್‌ನಲ್ಲಿಯೂ ಅಸಾಧಾರಣ ವೀಡಿಯೊಗಳು
• ಗದ್ದಲವಿರುವ, ಮಂದ ಬೆಳಕಿರುವ ಸ್ಥಳಗಳಲ್ಲಿಯೂ ಸಹ ಅದ್ಭುತ ರೆಸಲ್ಯೂಷನ್ ಮತ್ತು ಸ್ಪಷ್ಟವಾದ ಆಡಿಯೊ ಇರುವ ನಯವಾದ ವೀಡಿಯೊಗಳನ್ನು ರೆಕಾರ್ಡ್ ಮಾಡಿ
• ಸಿನಿಮ್ಯಾಟಿಕ್ ಬ್ಲರ್ - ನಿಮ್ಮ ವಿಷಯದ ಹಿಂದಿರುವ ಹಿನ್ನೆಲೆಯನ್ನು ಬ್ಲರ್ ಮಾಡುವ ಮೂಲಕ ಸಿನಿಮ್ಯಾಟಿಕ್ ಎಫೆಕ್ಟ್ ಅನ್ನು ರಚಿಸಿ
• ಸಿನಿಮ್ಯಾಟಿಕ್ ಪ್ಯಾನ್ - ನಿಮ್ಮ ಫೋನ್‌ನ ಪ್ಯಾನಿಂಗ್ ಚಲನೆಗಳನ್ನು ನಿಧಾನಗೊಳಿಸಿ
• ಲಾಂಗ್ ಶಾಟ್ - ಡೀಫಾಲ್ಟ್ ಫೋಟೋ ಮೋಡ್‌ನಲ್ಲಿರುವಾಗ ಶಟರ್ ಕೀ ಅನ್ನು ದೀರ್ಘಕಾಲ ಒತ್ತಿಹಿಡಿಯುವ ಮೂಲಕ ಸಾಂದರ್ಭಿಕ, ತ್ವರಿತ ವೀಡಿಯೊಗಳನ್ನು ತೆಗೆಯಿರಿ

Pixel 8 Pro ಗಾಗಿ ಮಾತ್ರ ವಿಶೇಷ ಫೀಚರ್‌ಗಳು
• 50MP ಹೆಚ್ಚಿನ ರೆಸಲ್ಯೂಷನ್ - ಅತ್ಯುನ್ನತ ವಿವರಗಳಿರುವ ಹೆಚ್ಚಿನ ರೆಸಲ್ಯೂಷನ್ ಫೋಟೋಗಳನ್ನು ತೆಗೆಯಿರಿ
• ಪ್ರೊಫೆಷನಲ್ ಕಂಟ್ರೋಲ್‌ಗಳು - ಫೋಕಸ್, ಶಟರ್ ಸ್ಪೀಡ್ ಮತ್ತು ಇನ್ನೂ ಹೆಚ್ಚಿನವುಗಳಂತಹ ಅಂಶಗಳನ್ನು ಹೊಂದಿಸುವ ಸಾಮರ್ಥ್ಯದೊಂದಿಗೆ ಇನ್ನೂ ಹೆಚ್ಚಿನ ಸೃಜನಾತ್ಮಕ ಕಂಟ್ರೋಲ್ ಅನ್ನು ಪಡೆಯಿರಿ

ಅವಶ್ಯಕತೆಗಳು - Pixel ಕ್ಯಾಮರಾದ ಇತ್ತೀಚಿನ ಆವೃತ್ತಿಯು Android 14 ಮತ್ತು ನಂತರದ ಆವೃತ್ತಿಗಳು ರನ್ ಆಗುತ್ತಿರುವ Pixel ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. Wear OS ಗಾಗಿ Pixel ಕ್ಯಾಮರಾದ ಇತ್ತೀಚಿನ ಆವೃತ್ತಿಯು Pixel ಫೋನ್‌ಗಳಿಗೆ ಕನೆಕ್ಟ್ ಆಗಿರುವ Wear OS 3 (ಮತ್ತು ನಂತರದವು) ಸಾಧನಗಳಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಕೆಲವು ಫೀಚರ್‌ಗಳು ಎಲ್ಲಾ ಸಾಧನಗಳಲ್ಲಿ ಲಭ್ಯವಿರುವುದಿಲ್ಲ.
ಅಪ್‌ಡೇಟ್‌ ದಿನಾಂಕ
ಜೂನ್ 10, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

2.9
466ಸಾ ವಿಮರ್ಶೆಗಳು
Ravi Shankar Banka
ಜನವರಿ 22, 2024
There is a long lasting bug. If I turn on the flash. The flash Congress first and then it captures the image. I.e. capturing the dark image. Needs fix urgently on plixel-7
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Google ಬಳಕೆದಾರರು
ಡಿಸೆಂಬರ್ 13, 2017
I can't pause wile video recording
8 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?